Arjuna
Science PU College, which is emerging as a renowned educational institution in
Vidya Kashi Dharwad, has achieved excellent results by securing first position
in North Karnataka in the second edition of the JEE Mains examination conducted
by the National Examination Board.
This time, with higher results than last time, Anmol Prabhu has increased the
prestige of the institution by securing the first position for North Karnataka
with (99.90) percent and securing 1705th position in the All India Ranking
(AIR). Along with this, Kedar Joshi (99.84) (AIR 2688), Darshan Bhat (99.60),
(AIR 6468, EWS 760), Anish Naik ( 99.56) (AIR 7076, OBC 1596) These 4 students
have achieved excellent results with more than 99 percent results. The
management of the institution is proud to say that they have achieved great
results.
Among the remaining students who wrote the exam, Dhruvanth S. M (98.52),
Vineeta Chavan (98.04), Akash Rathod (97.61), Pritam Chauhan (96.46), Karthik
Bhajantri (96.38), Ishaan Shanbhag (96.08), Nandan Hegde (95.39), Rajat Bhat
(95.36), Srujan Patil (94.62), Pranati Menasu Mane (94.37), Sinchana Bhat
(93.92), Bhargav Hebbar (93.62), Pragati Naroni (93.40), Ananya Poojar (93.11),
Nihal Galagi (92.30) Sushant Naik (92.23), Purvi Hegde (92.04), Pritam Yadalli
(91.70), Manas Deshpande (91.52), Adarsh Bhat (91.44), Apoorva Hegde (90.14),
Sachin Joshi (90.85), Nishant Nandawadagi (90.62) The principal and staff of
the institution expressed their joy that all the students have raised the bar
of the institution's results by achieving results above 90 percent and wished
the students a bright future.
With this, we are proud to say that 4 students scored above 99 percent, 12
students scored above 95 percent, 28 students scored above 90 percent, and 50
students scored above 85 percentile, achieving excellent results.
ವಿದ್ಯಾ ಕಾಶಿ ಧಾರವಾಡದಲ್ಲಿ ಹೆಸರಾಂತ ವಿದ್ಯಾ ಸಂಸ್ಥೆಯಾಗಿ ಹೊರಹೊಮ್ಮುತ್ತಿರುವ ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜು , ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ JEE ಪರೀಕ್ಷೆಯ ಎರಡನೇ ಆವೃತ್ತಿಯಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಥಮ ಸ್ಥಾನ ಗಳಿಸುವುದರ ಮೂಲಕ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ಅತ್ಯುತ್ತಮವೆನಿಸಿದೆ.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಫಲಿತಾಂಶದೊಂದಿಗೆ ಉತ್ತರ ಕರ್ನಾಟಕಕ್ಕೆ ಪ್ರಥಮ ಸ್ಥಾನವನ್ನು ಅನ್ಮೋಲ್ ಪ್ರಭು (99.90) ಪ್ರತಿಶತದೊಂದಿಗೆ ಆಲ್ ಇಂಡಿಯಾ ರಾಂಕಿಂಗ್ (AIR) ನಲ್ಲಿ 1705 ನೇ ಸ್ಥಾನವನ್ನು ಪಡೆಯುವುದರ ಮೂಲಕ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾನೆ. ಇದರ ಜೊತೆಗೆ ಕೇದಾರ್ ಜೋಶಿ (99.84) (AIR 2688), ದರ್ಶನ್ ಭಟ್(99.60),(AIR 6468, EWS 760), ಅನೀಶ್ ನಾಯ್ಕ್ ( 99.56) (AIR 7076, OBC 1596) ಈ 4 ವಿದ್ಯಾರ್ಥಿಗಳು ಪ್ರತಿಶತ 99 ಕ್ಕಿಂತ ಹೆಚ್ಚಿನ ಫಲಿತಾಂಶವನ್ನು ಹೊಂದುವುದರೊಂದಿಗೆ ಉತ್ತಮವಾದ ಸಾಧನೆಯನ್ನು ಗೈದಿದ್ದಾರೆ ಎಂದು ಹೇಳಲು ಸಂಸ್ಥೆಯ ಆಡಳಿತ ಮಂಡಳಿಗೆ ಹೆಮ್ಮೆ ಅನಿಸುತ್ತದೆ.
ಉಳಿದಂತೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಧ್ರುವಂತ್ ಎಸ್. ಎಂ (98.52), ವಿನೀತ ಚವಾನ್ (98.04), ಆಕಾಶ ರಾಥೋಡ್ (97.61), ಪ್ರೀತಮ್ ಚೌಹಾನ್ (96.46), ಕಾರ್ತಿಕ್ ಭಜಂತ್ರಿ (96.38), ಈಶಾನ್ ಶಾನ್ಭಾಗ್ (96.08), ನಂದನ್ ಹೆಗ್ಡೆ (95.39), ರಜತ್ ಭಟ್ (95.36), ಸೃಜನ್ ಪಾಟೀಲ್ (94.62), ಪ್ರಣತಿ ಮೆಣಸು ಮನೆ (94.37), ಸಿಂಚನಾ ಭಟ್ (93.92), ಭಾರ್ಗವ್ ಹೆಬ್ಬಾರ್ (93.62), ಪ್ರಗತಿ ನರೋಣಿ (93.40), ಅನನ್ಯ ಪೂಜಾರ್ (93.11), ನಿಹಾಲ್ ಗಳಗಿ (92.30) ಸುಶಾಂತ್ ನಾಯ್ಕ್ (92.23), ಪೂರ್ವಿ ಹೆಗಡೆ(92.04), ಪ್ರೀತಮ್ ಯಡಳ್ಳಿ (91.70), ಮಾನಸ್ ದೇಶಪಾಂಡೆ (91.52), ಆದರ್ಶ ಭಟ್ (91.44), ಅಪೂರ್ವ ಹೆಗಡೆ (90.14), ಸಚಿನ್ ಜೋಶಿ (90.85), ನಿಶಾಂತ್ ನಂದವಾಡಗಿ (90.62) ಎಲ್ಲ ವಿದ್ಯಾರ್ಥಿಗಳು ಶೇಕಡ 90ಕ್ಕಿಂತ ಹೆಚ್ಚಿನ ಫಲಿತಾಂಶವನ್ನು ಹೊಂದಿ ಸಂಸ್ಥೆಯ ಪಲಿತಾಂಶದ ಗರಿಯನ್ನು ಹೆಚ್ಚಿಸಿದ್ದಾರೆ ಎಂದು ಸಂಸ್ಥೆಯ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸುವುದರೊಂದಿಗೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ.
ಇದರೊಂದಿಗೆ ಶೇಕಡ 99 ಕ್ಕಿಂತ ಹೆಚ್ಚು 4 ವಿದ್ಯಾರ್ಥಿಗಳು, ಶೇಕಡ 95ಕ್ಕಿಂತ ಹೆಚ್ಚು 12 ವಿದ್ಯಾರ್ಥಿಗಳು, ಶೇಕಡ 90ಕ್ಕಿಂತ ಹೆಚ್ಚು 28 ವಿದ್ಯಾರ್ಥಿಗಳು ಮತ್ತು 85ಕ್ಕಿಂತ ಹೆಚ್ಚು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರ್ಸೆಂಟೈಲ್ ಮಾಡುವುದರ ಮೂಲಕ ಉತ್ತಮ ಫಲಿತಾಂಶವನ್ನು ಹೊಂದಿದ್ದಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.