ರಾಜ್ಯಕ್ಕೆ ಕ್ರಮಾಂಕದಲ್ಲಿ 8ಮತ್ತು 9ನೇ ಸ್ಥಾನ, ಅರ್ಜುನ ಕಾಲೇಜ್ ವಿದ್ಯಾರ್ಥಿಗಳ ಸಾಧನೆ ವಿಶೇಷ.
ಧಾರವಾಡ : 2025 - 26 ನೇ ಶೈಕ್ಷಣಿಕ ಸಾಲಿನ
ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ಆವೃತ್ತಿಯಲ್ಲಿ ಅರ್ಜುನ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಗೈದಿದ್ದಾರೆ. ಇದರೊಂದಿಗೆ
ರಾಜ್ಯಕ್ಕೆ ಕ್ರಮವಾಗಿ ದರ್ಶನ್ ಭಟ್ 600ಕ್ಕೆ
592 ಅಂಕಗಳನ್ನು ಗಳಿಸುವುದರ ಮೂಲಕ 8ನೇ ಸ್ಥಾನ ಮತ್ತು ಪ್ರಣತಿ ಮೆಣಸುಮನೆ 600ಕ್ಕೆ 591 ಅಂಕಗಳನ್ನು ಗಳಿಸುವುದರ ಮೂಲಕ 9ನೇ ಸ್ಥಾನ
ವನ್ನು ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಇದರ ಜೊತೆಯಾಗಿ ಉಳಿದ ವಿದ್ಯಾರ್ಥಿಗಳಾದ ಅನ್ಮೋಲ್
ಪ್ರಭು(588), ಅನ್ನಪೂರ್ಣ ನಾಯ್ಕ್ (585), ಆದರ್ಶ
ಆರ್ ಭಟ್(585),ವಿನೀತ್ ಚೌಹಾನ್(585), ಅನನ್ಯ ಶಾಸ್ತ್ರಿ(584),
ಮಾನ್ಯ ಹೆಗಡೆ (584), ಚಿನ್ಮಯ್ ಶಾನಭಾಗ (584),ಪ್ರೀತಮ್ ಚವ್ಹಾಣ (584), ಸುಧನ್ವಾ ದೇಶಪಾಂಡೆ
(582),ಅನನ್ಯ ಪೂಜಾರ್ (581),ಇಶಾನ ಶಾನಭಾಗ(580),ನಿಧಿ ಹಬ್ಬು (579),ಸಂಜನಾ ಪಂಡಿತ್ (579),ಆದರ್ಶ
ಎ ಭಟ್( 578), ಸಿಂಚನಾ ಭಟ್ (578),ವಿಘ್ನೇಶ್ವರ (578),ರೇಣುಕಾ ಪಾಟೀಲ( 577), ಸಾಧನಾ ದೇಶಪಾಂಡೆ(
577), ದರ್ಶನ್ ನಾಯ್ಕ್ (576), ಕೇದಾರ ಜೋಶಿ (576), ಸಮೀಕ್ಷಾ ಹೆಗಡೆ (576),ಅನೀಶ್ ನಾಯ್ಕ್
(575),ಪ್ರೀತಂ ಯಡಹಳ್ಳಿ (574), ಸುಶಾಂತ್ ಎಂ ನಾಯ್ಕ್( 574), ಆಕಾಶ್ ಎಂ ರಾಥೋಡ್( 573), ಸೃಜನ್
ಪಾಟೀಲ್( 573), ಸಚಿನ್ ಜೋಶಿ ( 572) ಸತೀಶ್ ಹೆಗಡೆ (572),ಯಶಸ್ವಿನಿ ನೆಗಲೂ ರು (572), ಅನುಜ್ಞಾ
ಗಾಂವ್ಕರ್ ( 571), ಸುಚೇತ್ ಭಟ್ (571),ಅಪೂರ್ವ ಹೆಗಡೆ (570). ಹೀಗೆ ಪರೀಕ್ಷೆ ಬರೆದ ಒಟ್ಟಾರೆ 151 ವಿದ್ಯಾರ್ಥಿಗಳಲ್ಲಿ ಶೇಕಡ 95 ಕ್ಕಿಂತ ಹೆಚ್ಚು 34 ವಿದ್ಯಾರ್ಥಿಗಳು, ಶೇಕಡ
90ಕ್ಕಿಂತ ಹೆಚ್ಚು 79 ವಿದ್ಯಾರ್ಥಿಗಳು ಮತ್ತು ಡಿಸ್ಟಿಂಕ್ಷನ್ ನಲ್ಲಿ 108 ವಿದ್ಯಾರ್ಥಿಗಳು ತೇರ್ಗಡೆ
ಹೊಂದಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ
ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸುವುದರ ಮೂಲಕ ಅಭಿನಂದಿಸಿದ್ದಾರೆ,
ಜೊತೆಗೆ ಮುಂದಿನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ.
ಇಷ್ಟೇ ಅಲ್ಲದೆ ನಮ್ಮ ಸಂಸ್ಥೆಯ ವಿದ್ಯಾರ್ಥಿ ಮತ್ತು ಶಿಕ್ಷಕರ ಸತತ ಪ್ರಯತ್ನದಿಂದ ವಿಷಯವಾರು ಸಂಸ್ಕೃತ ವಿಷಯದಲ್ಲಿ 11 ವಿದ್ಯಾರ್ಥಿಗಳು, ಭೌತಶಾಸ್ತ್ರದಲ್ಲಿ 4, ರಸಾಯನಶಾಸ್ತ್ರದಲ್ಲಿ 1, ಗಣಿತ ಶಾಸ್ತ್ರದಲ್ಲಿ 20, ಗಣಕಶಾಸ್ತ್ರದಲ್ಲಿ 9, ಜೀವಶಾಸ್ತ್ರದಲ್ಲಿ 2 ಮತ್ತು ಸಂಖ್ಯಾಶಾಸ್ತ್ರದಲ್ಲಿ 5 ವಿದ್ಯಾರ್ಥಿಗಳು 100ಕ್ಕೆ 100ಅಂಕಗಳನ್ನು ಗಳಿಸಿದ್ದಾರೆಂದು ತಿಳಿಸಲು ಹರ್ಷವೆನಿಸುತ್ತದೆ.